¡Sorpréndeme!

KL Rahul ಅಂಡರ್ ವೇರ್ ಜಾಹೀರಾತಿಗೆ ಈ ನಟಿ‌ ಮಾಡಿದ ಹಾಟ್ ಕಾಮೆಂಟ್ ಫುಲ್ ವೈರಲ್ | OneIndia Kannada

2022-05-31 16 Dailymotion

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಬಗ್ಗೆ ಖ್ಯಾತ ನಟಿ ಕಸ್ತೂರಿ ಶಂಕರ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಕೆ.ಎಲ್ ರಾಹುಲ್ ಧೈರ್ಯದಿಂದ ಪ್ರಭಾವಿತನಾಗಿದ್ದೇನೆ ಎಂದು ದಕ್ಷಿಣ ಭಾರತದ ಹಲವು ಭಾಷೆಗಳ ತಾರೆ ಹೊಗಳಿದ್ದಾರೆ.

Kasthuri's latest comment is on top Indian cricketer and Lucknow Super Giants captain K.L. Rahul's latest ad campaign for a leading underwear brand